World Consumer Rights Day 2026: ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಉದ್ದೇಶವನ್ನು ತಿಳಿಯಿರಿ
ಆನ್‌ಲೈನ್ ಆಗಿರಲಿ ಅಥವಾ ಆಫ್‌ಲೈನ್ ಮಾರುಕಟ್ಟೆಗಳಲ್ಲಾಗಿರಲಿ ಗ್ರಾಹಕರಿಗೆ (Consumer) ಸರಿಯಾದ ಸೇವೆಗಳು ಲಭಿಸುವುದಿಲ್ಲ ಹಾಗೆಯೇ ಕಲಬೆರಕೆ, ಕಳಪೆ ಗುಣಮಟ್ಟದ ಉತ್ಪನ್ನ, ಬೆಲೆ ಹೆಚ್ಚಳ, ಕಳಪೆ ಗುಣಮಟ್ಟದ ಸರಕುಗಳ ಮಾರಾಟ ಸೇರಿದಂತೆ ಒಂದಷ್ಟು ವಿಷಯಗಳಲ್ಲಿ ಮೋಸಗಳಾಗುತ್ತವೆ. ಮಾರುಕಟ್ಟೆಗಳಲ್ಲಿ ನಡೆಯುವಂತಹ ಈ ಮೋಸ ಮತ್ತು ವಂಚನೆಗಳಿಗೆ ಪರಿಹಾರ ಪಡೆಯುವುದು ಹೇಗೆ ಎಂಬ ಬಗ್ಗೆ ಹೆಚ್ಚಿನ ಗ್ರಾಹಕರಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಗ್ರಾಹಕರಿಗಾಗಿ ಇರುವಂತಹ ಹಕ್ಕುಗಳು ಯಾವುವು, ಆ ಹಕ್ಕುಗಳ ಮುಖಾಂತರ ಯಾವ ರೀತಿ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ…