ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಪ್ರತಿಕೃತಿ ಸುಡುವಾಗ ಬಿಜೆಪಿ ಶಾಸಕಿ ಸೀರೆಗೆ ಹೊತ್ತಿದ ಬೆಂಕಿ – Kannada News | BJP MLA Anupama Jaiswal Injured During Effigy Protest in UP
ಬಹ್ರೈಚ್, ಏಪ್ರಿಲ್ 26: ಬಹ್ರೈಚ್ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಪ್ರತಿಕೃತಿಯನ್ನು ದಹಿಸಲು ಹೋದಾಗ ಬಿಜೆಪಿ ಶಾಸಕಿ ಅನುಪಮಾ ಜೈಶ್ವಾಲ್ ಬಟ್ಟೆಗೆ ಬೆಂಕಿ ತಗುಲಿರುವ ವಿಡಿಯೋ ವೈರಲ್ ಆಗಿದೆ. ಶನಿವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದ ಬಳಿ ಬಿಜೆಪಿ ನಡೆಸಿದ ಮಹಿಳಾ ಜನಾಕ್ರೋಶ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹಣೆ ಹಾಗೂ ಕೂದಲಿಗೆ ಕೂಡ ಬೆಂಕಿ ತಗುಲಿತ್ತು. ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link