Valentine’s Week 2026: ರೋಸ್ ಡೇಯಂದು ನಿಮ್ಮ ಲೈಫ್ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ – Kannada News | Valentine’s Week 2026: Prepare these special desserts made from roses for your partner on Rose Day
ಪ್ರೇಮಿಗಳ ದಿನಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ಫೆಬ್ರವರಿ 7 ರಿಂದ 13 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಈ ವ್ಯಾಲೆಂಟೈನ್ ವೀಕ್ ರೋಸ್ ಡೇ (Rose Day) ದಿನದೊಂದಿಗೆ ಆರಂಭವಾಗುತ್ತದೆ. ಈ ವಿಶೇಷ ದಿನದಂದು ಪ್ರೇಮಿಗಳು ಪರಸ್ಪರ ಕೆಂಪು ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಕೆಲವರು ವಿಶೇಷ ಉಡುಗೊರೆಗಳನ್ನು ಸಹ ಪ್ರೇಮಿಗೆ ನೀಡುತ್ತಾರೆ. ನೀವು ಸಹ ಈ ಬಾರಿಯ ರೋಸ್ ಡೇಯನ್ನು ಸ್ಪೆಷಲ್ ಆಗಿ ಆಚರಿಸಲು…