Onion Ban City: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ – Kannada News | Katra Onion Ban: Why Vaishno Devi’s Sacred Town Forbids Garlic and Tamasic Foods
ಈರುಳ್ಳಿ ಮಾರಾಟ ಮಾಡುವಂತಿಲ್ಲImage Credit source: gemini ai ಭಾರತ ವೈವಿಧ್ಯತೆಗಳ ನಾಡು. ಇಲ್ಲಿನ ಭಾಷೆ, ಉಡುಗೆ ತೊಡುಗೆ ಮಾತ್ರವಲ್ಲ, ಆಹಾರ ಪದ್ಧತಿಯೂ ಪ್ರತಿ ನೂರು ಕಿಲೋಮೀಟರ್‌ಗೆ ಬದಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿ ಪ್ರಧಾನವಾದರೆ, ಉತ್ತರದಲ್ಲಿ ಗೋಧಿಯದ್ದೇ ಕಾರುಬಾರು. ಆದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತೀಯ ಅಡುಗೆಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಒಂದು ವಸ್ತುವೆಂದರೆ ಅದು ಈರುಳ್ಳಿ. ಸಾರು, ಪಲ್ಯ, ಬಿರಿಯಾನಿ ಏನೇ ಇರಲಿ, ಈರುಳ್ಳಿ ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ, ಭಾರತದ ಸುಂದರ ಭೂಭಾಗವೊಂದರಲ್ಲಿ ಈರುಳ್ಳಿಯನ್ನು…