ಸರಿಗಮಪ ಲಿಟ್ಲ್ ಚಾಂಪ್ಸ್ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದೆ. ಆಡಿಷನ್ ಅಲ್ಲಿ ಒಂದಷ್ಟು ಮಕ್ಕಳನ್ನು ಕರೆದು ತರಲಾಗಿದೆ. ಇವರ ಪೈಕಿ ಉತ್ತಮರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುವ ಕೆಲಸ ನಡೆಯುತ್ತಿದೆ. ರಾಮನಗರದ ಝೋಹಾನ್ ಎಂಬ ಬಾಲಕ ‘ಅಂದೊಂದಿತ್ತು ಕಾಲ’ ಹಾಡನ್ನು ಸೂಪರ್ ಹಾಗಿ ಹಾಡಿದ್ದಾನೆ. ಅವನ ಕಂಠಕ್ಕೆ ಜಡ್ಜ್ಗಳು ಫಿದಾ ಆಗಿದ್ದು, ಸ್ಪರ್ಧಿಯಾಗಿ ಪರಿಗಣಿಸಿದ್ದಾರೆ. ಮೂರು ವರ್ಷದಿಂದ 15 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
