Headlines

ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಪರ-ವಿರೋಧ ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ – Kannada News | UT Khader Instructs Mangaluru Police: Shoot Repeat Offenders in Hand or Leg

ಮಂಗಳೂರು, ಜುಲೈ 06: ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹೊಡೆಯಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಗೆ ಆರೋಗ್ಯ ಸಚಿವ ಯು.ಟಿ. ಖಾದರ್​​​ ಸೂಚನೆ ನೀಡಿದ್ದಾರೆ. ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಸುಮಾರು ಗುಂಡು ಹೊಡೆದಿದ್ದರು. ಹೀಗಾಗಿ ಆಗ ಕ್ರಿಮಿನಲ್ಸ್, ರೌಡಿಶೀಟರ್​ಗಳು ಕ್ರೈಂ ಮಾಡಲು ಹೆದರುತ್ತಿದ್ದರು. ಹಾಗೆ ಮಾಡಲು ಕಾನೂನು ಅಡ್ಡಿ ಬರುತ್ತೆ, ಆದ್ರೆ ಕ್ರೈಂ ಕಂಟ್ರೋಲ್ ಆಗುತ್ತೆ ಎಂದು ಮಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸಚಿವ ಖಾದರ್ ಸೂಚಿಸಿದ್ದರು. ಸಚಿವರ ಈ ಹೇಳಿಕೆಯೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Leave a Reply

Your email address will not be published. Required fields are marked *