ಹೈದರಾಬಾದ್ ಹಾಗೂ ಡೆಲ್ಲಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ಪರ ಆಡಿದ ಅಭಿಷೇಕ್ ಶರ್ಮ ಅವರು ಶತಕ ಸಿಡಿಸಿದ್ದಾರೆ. ಅವರು ಕೇವಲ 68 ಬಾಲ್ಗಳಿಗೆ 135 ರನ್ ಸಿಡಿಸಿದರು. ಸ್ಟ್ರೈಕ್ ರೇಟ್ 198 ಇತ್ತು. ಇದರಲ್ಲಿ 10 ಫೋರ್ ಹಾಗೂ 10 ಸಿಕ್ಸ್ ಸೇರಿವೆ. ಅವರು ಶತಕ ಸಿಡಿಸಿ ಸೆಲೆಬ್ರೇಷನ್ ಮಾಡುವಾಗ ಅವರ ತಂದೆ ಕೂಡ ಖುಷಿಯಾದರು. ಅಭಿಷೇಕ್ ತಂದೆ ಸೆಲೆಬ್ರೇಷನ್ ಮಾಡಿದ ರೀತಿ ಇಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
