‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ – Kannada News | Arjun Janya talks about singer Pruthvi Bhatt singing

ಸತೀಶ್ ನೀನಾಸಂ, ರಚಿತಾ ರಾಮ್ (Rachita Ram) ನಟನೆಯ ‘ಅಯೋಗ್ಯ’ ಸಿನಿಮಾದ ಎರಡನೇ ಭಾಗ ‘ಅಯೋಗ್ಯ 2’ ಎಂಟು ವರ್ಷಗಳ ಬಳಿಕ ಬರಲು ಸಜ್ಜಾಗಿದೆ. ‘ಅಯೋಗ್ಯ’ ಸಿನಿಮಾ ರೀತಿಯಲ್ಲೇ ಹಾಸ್ಯಮಯ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿರಲಿದೆ. ಇಂದು (ಜೂನ್ 20) ‘ಅಯೋಗ್ಯ 2’ ಸಿನಿಮಾದ ಹಾಡು ಬಿಡುಗಡೆ ಆಯ್ತು. ಈ ವಿಶೇಷ ಹಾಡನ್ನು ಖ್ಯಾತ ಗಾಯಕ ಸಿದ್ ಶ್ರೀರಾಮ್ ಮತ್ತು ಯುವ ಗಾಯಕಿ ಪೃಥ್ವಿ ಭಟ್ ಹಾಡಿದ್ದಾರೆ. ಹಾಡು ಬಿಡುಗಡೆ ಮಾಡಿದ ಅರ್ಜುನ್ ಜನ್ಯ ಅವರು ಪೃಥ್ವಿ ಭಟ್ ಗಾಯನವನ್ನು ವಿಶೇಷವಾಗಿ ಕೊಂಡಾಡಿದರು. ಅರ್ಜುನ್ ಜನ್ಯ ಹೇಳಿದ್ದೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *