ನಟ ಯಶ್ (Yash) ಈಗ ಸ್ಟಾರ್ ನಟ. ಅವರನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಒಂದು ಸಮಯದಲ್ಲಿ ಯಶ್ ಸಹ ಸ್ಟಾರ್ ನಟರುಗಳ ಅಭಿಮಾನಿ ಆಗಿದ್ದವರು. ಯಶ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾವು, ಸ್ಟಾರ್ ನಟನ ಆಟೋಗ್ರಾಫ್ ಒಮ್ಮೆ ಕೇಳಿದ್ದು, ಆ ನಟ, ತಮ್ಮೊಂದಿಗೆ ಅಗೌರವದಿಂದ ನಡೆದುಕೊಂಡರು ಎಂದು ಹೇಳಿದ್ದಾರೆ. ಆದರೆ ಆ ನಂತರ ಆ ನಟನ ಸಿನಿಮಾ ನೋಡುವುದೇ ಬಿಟ್ಟಿದ್ದಾಗಿ ಯಶ್ ಹೇಳಿಕೊಂಡಿದ್ದಾರೆ. ಹಾಗಾಗಿ, ಯಶ್, ಯಾರೇ ಅಭಿಮಾನಿಗಳು ಬಂದರು ಅವರನ್ನು ಪ್ರೀತಿಯಿಂದ ಕಾಣುತ್ತಾರಂತೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ