ನಿನ್ನೆ (ಜುಲೈ 11) ಮೈಸೂರಿನಲ್ಲಿ ನಿಧನರಾದ ಖ್ಯಾತ ಗಾಯಕಿ ಎಸ್ ಜಾನಕಿ (S Janaki) ಅವರ ಅಂತಿಮ ಸಂಸ್ಕಾರ ಇಂದು (ಜುಲೈ 12) ಎಚ್ಡಿ ಕೋಟೆ ಬಳಿಯ ಕಣಿಯನ ಹುಂಡಿಯ ಫಾರಂ ಹೌಸ್ನಲ್ಲಿ ನೆರವೇರಿತು. ಜಾನಕಿ ಅವರ ಮೊಮ್ಮಗಳು ಅಂತಿಮ ಸಂಸ್ಕಾರ ಮಾಡಿದರು. ಈ ವೇಳೆ ಜಾನಕಿ ಅವರು ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡುಗೆ ಕೊಡಲಾಯ್ತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಜಾನಕಿ ಅವರಿಗೆ ಅಂತಿಮ ವಂದನೆ ಸಲ್ಲಿಸಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
