ಮುಖ್ಯಾಂಶಗಳು
- ಅಂಜನಾಂದ್ರಿ ಬೆಟ್ಟಕ್ಕೆ ರಾಹುಲ್ ದ್ರಾವಿಡ್ ಭೇಟಿ
- 575 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ರಾಹುಲ್
- ಸಪತ್ನಿ ಸಮೇತ ಹನುಮನಿಗೆ ವಿಶೇಷ ಪೂಜೆ ಸಲ್ಲಿಕೆ
Rahul Dravid: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪತ್ನಿ ಜೊತೆ ಕೊಪ್ಪಳದ ಪ್ರಸಿದ್ಧ ಹನುಮನ ದೇಗುಲ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, 575 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ದೇಗುಲದ ವತಿಯಿಂದ ದ್ರಾವಿಡ್ ದಂಪತಿಯನ್ನು ಸನ್ಮಾನಿಸಲಾಗಿದೆ.
