‘ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾಗಳು ದೊಡ್ಡ ಹಿಟ್ ಆಗಿದೆ. ನಟ ರಣ್ವೀರ್ ಸಿಂಗ್, ‘ಧುರಂಧರ್’ ಸಿನಿಮಾನಲ್ಲಿ ಹಮ್ಜಾ ಅಲಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇಂಟರ್ನೆಟ್ ಮೀಮ್ಗಳಲ್ಲಿ, ಜಾಹೀರಾತುಗಳಲ್ಲಿ ಇದೀಗ ಹಮ್ಜಾ ಅಲಿ ಮಿಂಚುತ್ತಿದ್ದಾರೆ. ಇದೀಗ ಕಲರ್ಸ್ನ ಕ್ವಾಟ್ಲೆ ಕಿಚನ್ಗೆ ‘ಧುರಂಧರ್’ನ ಹಮ್ಜಾ ಅಲಿ ಬಂದಿದ್ದಾರೆ. ಹಾಸ್ಯ ಕಲಾವಿದರೊಬ್ಬರು ಹಮ್ಜಾ ಅಲಿ ವೇಶ ಧರಿಸಿ ‘ಕ್ವಾಟ್ಲೆ ಕಿಚನ್ 2’ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. ಸ್ಪರ್ಧಿಗಳು ಸಹ ಹಮ್ಜಾ ಅಲಿಯ ಕಾಲೆಳೆದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
