ಗಂಟೆಗೆ 260 ಕಿಮೀ ವೇಗದಲ್ಲಿ ಕಾರು ಓಡಿಸಿದ ನಟ ಅಜಿತ್: ವಿಡಿಯೋ ನೋಡಿ – Kannada News | Ajith Kumar rides his car 260 km per hour in Circuit de Spa Francorchamps

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar), ನಟನಾಗಿರುವ ಜೊತೆಗೆ ವೃತ್ತಿಪರ ಕಾರ್ ರೇಸರ್ ಸಹ ಹೌದು. ಅವರು ವಿಶ್ವದ ಹಲವು ಪ್ರತಿಷ್ಠಿತ ಟ್ರ್ಯಾಕುಗಳಲ್ಲಿ ಕಾರು ರೇಸ್ನಲ್ಲಿ ಭಾಗಿ ಆಗಿದ್ದಾರೆ. ಅಜಿತ್​ಕುಮಾರ್ ರೇಸಿಂಗ್ ಹೆಸರಿನ ತಂಡವನ್ನೂ ಸಹ ಕಟ್ಟಿಕೊಂಡಿದ್ದು ವಿಶ್ವದ ಹಲವು ಮೋಟಾರ್ ರೇಸುಗಳಲ್ಲಿ ಭಾಗಿ ಆಗುತ್ತಿರುತ್ತಾರೆ. ಇದೀಗ ಬೆಲ್ಜಿಯಂನ ಸ್ಟಾವೆಲಾಟ್​​ನಲ್ಲಿರುವ ಸರ್ಟಿಟ್ ದೆ ಸ್ಪಾ ಫ್ರಾಂಕೋರ್ಕಾಂಫಸ್ ಟ್ರ್ಯಾಕ್​​ನಲ್ಲಿ ರೇಸು ಮಾಡಿದ್ದಾರೆ. ಅಜಿತ್ ಅವರು ಕಾರು ಓಡಿಸುತ್ತಿರುವ ಕಾಕ್​​ಪಿಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಂಟೆಗೆ 260 ಕಿಮೀ ವೇಗದಲ್ಲಿ ಕಾರು ಓಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *