ಅಷ್ಟೇ ಅಲ್ಲದೇ, ಅಸೋಸಿಯೇಟ್ ನೇಷನ್ ವಿರುದ್ಧ ಪವರ್ ಪ್ಲೇನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಬ್ಯಾಟರ್ ಗಳು 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ಎಲ್ಲಾ ಅರ್ಥದಲ್ಲೂ ಅಮೆರಿಕ ಬೌಲರ್‌ಗಳು ಪವರ್ ಪ್ಲೇನಲ್ಲಿ ಟೀಮ್ ಇಂಡಿಯಾವನ್ನು ಇಕ್ಕಟಿಗೆ ಸಿಲುಕಿಸಿತ್ತು ಎಂದರೆ ತಪ್ಪಾಗಲಾರದು.