ಚಿಕ್ಕಮಗಳೂರು, (ಏಪ್ರಿಲ್ 19): ಇತ್ತೀಚೆಗೆ ಸರ್ಕಾರಿ ಬಸ್ಗಳು ಎಲ್ಲೊಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಚಿಕ್ಕಮಗಳೂರಿನಲ್ಲೂ ಸಹ KSRTC ಬಸ್ ರಸ್ತೆ ಮಧ್ಯೆ ಕೆಟ್ಟು ನಿಂತಿರುವ ಘಟನೆ ನಡೆದಿದೆ. ಚಿಕ್ಕಮಗಳೂರು (Chikmagaluru) KSRTC ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ಏಕಾಏಕಿ ಚಿಕ್ಕಮಗಳೂರು ನಗರದ NMC ಸಿಗ್ನಲ್ ಬಳಿ ಕೆಂಟು ನಿಂತಿದೆ. ಇದರಿಂದ ಪ್ರಯಾಣಿಕರು ಬಸ್ ತಳ್ಳಿ ತಳ್ಳಿ ಸುಸ್ತಾದರು. ಕೊನೆಗೆ ಒಂದಿಷ್ಟು ಸ್ಥಳೀಯರು ಕೈಜೋಡಿಸಿದ್ದರಿಂದ ಬಸ್ ಡಿಪೋ ಸೇರಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
