ಧನಂಜಯ್ ಅವರು ತಂದೆ ಆಗುತ್ತಿದ್ದಾರೆ. ಧನ್ಯತಾ ಜೊತೆ ಅವರು ಜೀವನದ ಮತ್ತೊಂದು ಹಂತಕ್ಕೆ ಹೋಗುತ್ತಿದ್ದಾರೆ. ಧನಂಜಯ್ ತಂದೆ ಆಗುತ್ತಿರುವ ವಿಷಯ ಇನ್ಸ್ಟಾಗ್ರಾಮ್ಗೂ ಗೊತ್ತಾಗಿ ಬಿಟ್ಟಿದೆಯಂತೆ! ‘ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಈಗ ಮಗುವಿಗೆ ಸಂಬಂಧಿಸಿದ ರೀಲ್ಸ್ಗಳೇ ಬರುತ್ತವೆ. ಈ ಹಂತವನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ’ ಎಂದು ಧನಂಜಯ್ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
