ಪಂತ್ ಪವರ್: ನೂರು ಸಿಕ್ಸರ್​ಗಳೊಂದಿಗೆ ಮೂರು ವಿಶ್ವ ದಾಖಲೆ ಧೂಳೀಪಟ | Rishabh Pant smashes 3 Test World Records

ಅತಿ ಕಡಿಮೆ ಎಸೆತಗಳು: ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ 100 ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆಯನ್ನು ಕೂಡ ರಿಷಭ್ ಪಂತ್ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 4,918 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ರಿಷಭ್ ಪಂತ್,  ಗಿಲ್​ಕ್ರಿಸ್ಟ್​ ( 6,578 ಎಸೆತಗಳು) ಹೆಸರಿನಲ್ಲಿದ್ದ ವಿಶ್ವ ದಾಖಲೆ ಅಳಿಸಿ ಹಾಕಿದ್ದಾರೆ. (PC: Getty Images)

Source link

Leave a Reply

Your email address will not be published. Required fields are marked *