70ನೇ ಫಿಲ್ಮ್‌ಫೇರ್ ಪ್ರಶಸ್ತಿ (2024) ವಿತರಣೆ ಮಾಡಲಾಗಿದೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯ 2025ರ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ತೆಲುಗು, ತಮಿಳು, ಮಲಯಾಳಂ ಮತ್ತು ತಮಿಳು ಸಿನಿಮಾಗಳ ಪಟ್ಟಿ ಇಲ್ಲಿದೆ. ಕನ್ನಡದಲ್ಲಿ ಯಾರು ಯಾರಿಗೆಲ್ಲ ಪ್ರಶಸ್ತಿ ನೀಡಲಾಯ್ತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ತೆಲುಗು
ಅತ್ಯುತ್ತಮ ಸಿನಿಮಾ: ಪುಷ್ಪ 2: ದಿ ರೂಲ್
ಅತ್ಯುತ್ತಮ ನಿರ್ದೇಶಕ: ಸುಕುಮಾರ್ (ಪುಷ್ಪ 2: ದಿ ರೂಲ್)
ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ 2: ದಿ ರೂಲ್)
ಅತ್ಯುತ್ತಮ ನಟಿ: ನಿವೇತಾ ಥಾಮಸ್ (35 ಚಿನ್ನ ಕಥಾ ಕಾದು)
ಅತ್ಯುತ್ತಮ ಪೋಷಕ ನಟ: ಅಮಿತಾಬ್ ಬಚ್ಚನ್ (ಕಲ್ಕಿ 2898 AD)
ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ 2: ದಿ ರೂಲ್)
ತಮಿಳು
ಅತ್ಯುತ್ತಮ ಸಿನಿಮಾ: ಅಮರನ್
ಅತ್ಯುತ್ತಮ ನಿರ್ದೇಶಕ: ಪಿ.ಎಸ್. ವಿನೋತ್ ರಾಜ್ (ಕೊಟ್ಟುಕ್ಕಾಲಿ) ಮತ್ತು ರಾಜಕುಮಾರ್ ಪೆರಿಯಸಾಮಿ (ಅಮರನ್)
ಅತ್ಯುತ್ತಮ ನಟ: ಶಿವಕಾರ್ತಿಕೇಯನ್ (ಅಮರನ್)
ಅತ್ಯುತ್ತಮ ನಟಿ: ಸಾಯಿ ಪಲ್ಲವಿ (ಅಮರನ್)
ಅತ್ಯುತ್ತಮ ಪೋಷಕ ನಟ: ಕಾರ್ತಿ (ಮೆಯ್ಯಳಗನ್)
ಅತ್ಯುತ್ತಮ ಸಂಗೀತ: ಜಿ.ವಿ. ಪ್ರಕಾಶ್ ಕುಮಾರ್ (ಅಮರನ್)
ಮಲಯಾಳಂ
ಅತ್ಯುತ್ತಮ ಸಿನಿಮಾ: ಮಂಜುಮ್ಮೇಲ್ ಬಾಯ್ಸ್
ಅತ್ಯುತ್ತಮ ನಿರ್ದೇಶಕ: ರಾಹುಲ್ ಸದಾಶಿವನ್ (ಬ್ರಮಯುಗಂ)
ಅತ್ಯುತ್ತಮ ನಟ: ಮಮ್ಮೂಟ್ಟಿ (ಬ್ರಮಯುಗಂ)
ಅತ್ಯುತ್ತಮ ನಟಿ: ಉರ್ವಶಿ (ಉಳ್ಳೊಳುಕ್ಕು)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪೃಥ್ವಿರಾಜ್ ಸುಕುಮಾರನ್ (ಆಡುಜೀವಿತಂ)
ಅತ್ಯುತ್ತಮ ಸಂಗೀತ: ಸುಶಿನ್ ಶ್ಯಾಮ್ (ಆವೇಶಂ)
ಇದನ್ನೂ ಓದಿ: 70ನೇ ಫಿಲ್ಮ್‌ಫೇರ್ ಪ್ರಶಸ್ತಿ: ಕನ್ನಡದಲ್ಲಿ ಅವಾರ್ಡ್ ಗೆದ್ದವರ ಪಟ್ಟಿ ಇಲ್ಲಿದೆ..
ಬಾಲಿವುಡ್
ಅತ್ಯುತ್ತಮ ಸಿನಿಮಾ: ಲಾಪತಾ ಲೇಡೀಸ್
ಅತ್ಯುತ್ತಮ ನಿರ್ದೇಶಕ: ಕಿರಣ್ ರಾವ್ (ಚಿತ್ರ: ಲಾಪತಾ ಲೇಡೀಸ್)
ಅತ್ಯುತ್ತಮ ನಟ: ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್) ಮತ್ತು ಅಭಿಷೇಕ್ ಬಚ್ಚನ್ (ಐ ವಾಂಟ್ ಟು ಟಾಕ್)
ಅತ್ಯುತ್ತಮ ನಟಿ: ಆಲಿಯಾ ಭಟ್ (ಜಿಗ್ರಾ)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ರಾಜ್‌ಕುಮಾರ್ ರಾವ್ (ಶ್ರೀಕಾಂತ್)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಪ್ರತಿಭಾ ರಂತ (ಲಾಪತಾ ಲೇಡೀಸ್)
ಅತ್ಯುತ್ತಮ ಪೋಷಕ ನಟ: ರವಿ ಕಿಶನ್ (ಲಾಪತಾ ಲೇಡೀಸ್)
ಅತ್ಯುತ್ತಮ ಪೋಷಕ ನಟಿ: ಛಾಯಾ ಕದಮ್ (ಲಾಪತಾ ಲೇಡೀಸ್)
ಜೀವಮಾನ ಸಾಧನೆ ಪ್ರಶಸ್ತಿ: ಜೀನತ್ ಅಮಾನ್ ಮತ್ತು ಶ್ಯಾಮ್ ಬೆನಗಲ್ (ಮರಣೋತ್ತರ)
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
