ಬಿಗ್ ಬಾಸ್ ಮನೆಯಲ್ಲಿ ನಿಂತ ಜಾಗದಲ್ಲೇ ಸಖತ್ ಕೌಂಟರ್ ಕೊಡುತ್ತಾರೆ ಗಿಲ್ಲಿ. ಇದು ಅವರ ಬಲ. ಹೀಗಿರುವಾಗ ಸಮಯ ಕೊಟ್ಟರೆ ಅವರು ಬಿಡುತ್ತಾರೆಯೇ? ಗಿಲ್ಲಿಗೆ ರ್ಯಾಪ್ ಸಾಂಗ್ ಮಾಡೋ ಟಾಸ್ಕ್ ಅನ್ನು ಬಿಗ್ ಬಾಸ್ ಮನೆಯಲ್ಲಿ ಕೊಡಲಾಯಿತು. ಈ ಟಾಸ್ಕ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರು ಹಾಡಿದ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದರ ಸಂಪೂರ್ಣ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
