ಇನ್ನು ನಗರದ ಕೆಇಬಿ ಜಂಕ್ಷನ್ನಿಂದ ಹೆಣ್ಣೂರು ಕಡೆಗೆ, ವರ್ತೂರು ಕೋಡಿಯಿಂದ ವೈಟ್ಫೀಲ್ಡ್ ಕಡೆಗೆ, ಹೆಗಡೆ ನಗರದಿಂದ ಥಣಿಸಂದ್ರ ಕಡೆಗೆ, ಮಡಿವಾಳ ಅಯ್ಯಪ್ಪ ಅಂಡರ್ ಪಾಸ್ನಿಂದ ಮಡಿವಾಳ ಪಿಎಸ್ ಕಡೆಗೆ, ಸಿದ್ದಾಪುರದಿಂದ ವಿಬ್ಗ್ಯೋರ್ ಯು-ಟರ್ನ್ ಕಡೆಗೆ, ಬಿ-ನಾರಾಯಣಪುರದಿಂದ ನಗರದ ಕಡೆಗೆ ಮತ್ತು ಫೀನಿಕ್ಸ್ ಮಾಲ್ ಮಹದೇವಪುರ ದಿಂದ ಹೂಡಿ ಕಡೆಗಳಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. (image credit blrcitytraffic)