ಈ ಪಂದ್ಯದಲ್ಲಿ 8.2 ಓವರ್ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 23 ರನ್ಗಳನ್ನು ಬೌಲ್ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ 2 ಮೇಡನ್ ಓವರ್ಗಳು ಸೇರಿದ್ದವು. ಪ್ರಸಿದ್ಧ್ ತೆಗೆದ 5 ವಿಕೆಟ್ಗಳು ಕೂಡ ಅಫ್ಘಾನಿಸ್ತಾನದ ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳದ್ದಾಗಿದ್ದು, ಇದರಲ್ಲಿ ಶತಕದ ಇನ್ನಿಂಗ್ಸ್ ಆಡಿದ ಹಶ್ಮತುಲ್ಲಾ ಶಾಹಿದಿ ಅವರ ವಿಕೆಟ್ ಕೂಡ ಸೇರಿತ್ತು (PC-PTI).