
‘ಬೆಂಗಳೂರು ಇನ್’ (Bengaluru Inn) ಹೆಸರಿನ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಬಿಗ್ಬಾಸ್ ಖ್ಯಾತಿಯಾ ರಿಶಾ, ಅನುಷಾ ರೈ ನಾಯಕಿಯರು, ಧರ್ಮ ಕೀರ್ತಿ ನಾಯಕ. ಡೆಲಿವರಿ ಬಾಯ್ ಜೀವನದಲ್ಲಿ ನಡೆಯುವ ಘಟನೆಯನ್ನು ಇರಿಸಿಕೊಂಡು ಮಾಡಿರುವ ಸಿನಿಮಾ ಇದು. ಸಿನಿಮಾದ ಇವೆಂಟ್ನಲ್ಲಿ ನಟಿ ರಿಶಾ ಮಾತನಾಡಿದ್ದು, ಟ್ರೈಲರ್ನಲ್ಲಿ ಸ್ವಲ್ಪ ಕಡಿಮೆ ತೋರಿಸಿದ್ದಾರೆ ಎಂದು ಸಣ್ಣ ದೂರು ಸಹ ಹೇಳಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಅಬ್ಬರಿಸಿದ್ದ ರಿಶಾ, ವೇದಿಕೆ ಮೇಲೆ ಹೇಗೆ ಮಾತನಾಡಿದ್ದಾರೆ, ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ