Headlines

ಮನೆ ಮಾಲೀಕರು ಹೊರಗೆ ಹೋದಾಗ ಮಕ್ಕಳನ್ನು ಮಲಗಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಕೆಲಸದಾಕೆ

ಮನೆ ಮಾಲೀಕರು ಹೊರಗೆ ಹೋದಾಗ ಮಕ್ಕಳನ್ನು ಮಲಗಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಕೆಲಸದಾಕೆ

ಮನೆ ಮಾಲೀಕರು ಮಾರುಕಟ್ಟೆಗೆ ಹೋಗಿರುವಾಗ ಮನೆ ಕೆಲಸದಾಕೆ ಮಕ್ಕಳಿಗೆ ಊಟದಲ್ಲಿ ನಿದ್ರೆ ಬೆರೆಸಿ ತಿನ್ನಿಸಿ ಮಲಗಿಸಿದ್ದಾಳೆ. ಬಳಿಕ ಆಕೆ ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾಳೆ. ಈ ಇಡೀ ಆಘಾತಕಾರಿ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ ಮನೆಯಲ್ಲಿ ಮಕ್ಕಳ ಜತೆ ಕೆಲಸದಾಕೆಯನ್ನು ಬಿಟ್ಟು ಹೋಗುವುದು ಅಥವಾ ಮನೆಯಲ್ಲಿ ಕೆಲಸದವರನ್ನು ಒಂಟಿಯಾಗಿರಲು ಬಿಡುವುದು ಕಷ್ಟಕರವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Leave a Reply

Your email address will not be published. Required fields are marked *