ಇದು ಲೈವ್ ಕಾನ್ಸರ್ಟ್ಗಳ ಜಮಾನ. ಎಲ್ಲ ದೊಡ್ಡ ಗಾಯಕರು, ಸಂಗೀತ ನಿರ್ದೇಶಕರುಗಳು ಲೈವ್ ಕಾನ್ಸರ್ಟ್ಗಳನ್ನು ನೀಡುತ್ತಿದ್ದಾರೆ. ಕನ್ನಡದಲ್ಲಿ ಸಹ ರಘು ದೀಕ್ಷಿತ್, ಸಂಚಿತ್ ಹೆಗ್ಡೆ ಇನ್ನೂ ಕೆಲವರು ಕಾನ್ಸರ್ಟ್ಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಕಾನ್ಸರ್ಟ್ ನೀಡಲು ರೆಡಿ ಆಗಿದ್ದಾರೆ. ಅವರೇ ನಿರ್ದೇಶಿಸಿರುವ 40ಕ್ಕೂ ಹೆಚ್ಚು ಹಾಡುಗಳನ್ನು ಅವರು ಕಾನ್ಸರ್ಟ್ನಲ್ಲಿ ಹಾಡಲಿದ್ದಾರೆ. ಹಲವಾರು ಗಾಯಕ-ಗಾಯಕಿಯರು ಸಹ ಭಾಗಿ ಆಗಲಿದ್ದಾರೆ. ತಮ್ಮ ಕಾನ್ಸರ್ಟ್ ಬಗ್ಗೆ ಅಜನೀಶ್ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
