‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ – Kannada News | JM Prahlad talks about Yash look in Ramayana movie

ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಪೌರಾಣಿಕ ಕತೆ ಆಧರಿಸಿದ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಸಿನಿಮಾ ವಿಮರ್ಶಕರು ಎಲ್ಲರೂ ಕುತೂಹಲ, ವಿಮರ್ಶೆಯ ಕಣ್ಣುಗಳಿಂದ ಟ್ರೈಲರ್ ಅನ್ನು ನೋಡುತ್ತಿದ್ದಾರೆ. ಕನ್ನಡದ ಜನಪ್ರಿಯ ಚಿತ್ರಸಾಹಿತಿ ಜೆಎಂ ಪ್ರಹ್ಲಾದ್ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಕನ್ನಡದ ಹಳೆಯ ಸಿನಿಮಾಗಳು, ಅವುಗಳ ಸೆಟ್, ಪ್ರಸಾಧನ ಇನ್ನಿತರೆಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಇತ್ತೀಚೆಗೆ ಬಿಡುಗಡೆ ಆದ ‘ರಾಮಾಯಣ’ ಸಿನಿಮಾದ ಟ್ರೈಲರ್ ಮತ್ತು ಅದರಲ್ಲಿ ಯಶ್ ಅವರ ಲುಕ್ ಬಗ್ಗೆಯೂ ಮಾತನಾಡಿದ್ದಾರೆ. ಸಿನಿಮಾನಲ್ಲಿ ಯಶ್​ ಅವರ ಗಡ್ಡದ ಬಗ್ಗೆ ಆಸಕ್ತಿಕರ ಟಿಪ್ಪಣಿ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *