ಸಾಗರದ ಮಾರಿಕಾಂಬೆ ದರ್ಶನಕ್ಕೆ ಶಿವರಾಜ್ಕುಮಾರ್ ಹಾಗೂ ಗೀತಾ ತೆರಳಿದ್ದಾರೆ. ಅವರು ತಾಯಿ ದರ್ಶನ ಪಡೆದು ತುಂಬಾನೇ ಖುಷಿಪಟ್ಟರು. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನನಗೆ ಇಲ್ಲಿಗೆ ಬರೋದು ಯಾವಾಗ ಖುಷಿ ನೀಡುತ್ತದೆ. ತಾಯಿ ಆಗಾಗ ಕರೆಸಿಕೊಳ್ಳುತ್ತಾಳೆ’ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
