ಸೋನು ಗೌಡ (Sonu Gowda), ನಾನಾ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವರು. ಬಳಿಕ ಯೂಟ್ಯೂಬ್, ಇನ್ಸ್ಟಾಗ್ರಾಂ ರೀಲುಗಳ ಮುಖಾಂತರ ಸಾಕಷ್ಟು ಫಾಲೋವರ್ಗಳನ್ನು ಸಹ ಗಳಿಸಿಕೊಂಡಿದ್ದರು. ಬಿಗ್ಬಾಸ್ ಮನೆಗೂ ಹೋಗಿದ್ದ ಸೋನು ಗೌಡ ಅಲ್ಲಿಯೂ ಒಂದು ಹಂತಕ್ಕೆ ಗಮನ ಸೆಳೆದಿದ್ದರು. ಇದೀಗ ಸೋನು ಗೌಡ ಅವರು ಸಿನಿಮಾ ಒಂದರಲ್ಲಿ ನಟಿಸಿದ್ದು, ಅದಕ್ಕಾಗಿ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಸೋನು ಗೌಡ, ತಮ್ಮ ಜೀವನದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಮಾಡಿಕೊಂಡಿರುವ ಸಾಲಗಳು, ಕಟ್ಟಬೇಕಾಗಿರುವ ಇಎಂಐ ಇನ್ನೂ ಹಲವು ವಿಷಯಗಳ ಬಗ್ಗೆ ಸೋನು ಗೌಡ ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
