ಇದೀಗ ಸ್ಮೃತಿ ಮಂಧಾನ ಅವರ ಮುಂದಿರುವುದು ಪಾಕಿಸ್ತಾನದ ಬಾಬರ್ ಆಝಂ. ಅಂದರೆ ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಬಾಬರ್ ಅಗ್ರಸ್ಥಾನದಲ್ಲಿದ್ದು, ಈವರೆಗೆ 135 ಇನಿಂಗ್ಸ್ಗಳ ಮೂಲಕ 4571 ರನ್ ಕಲೆಹಾಕಿದ್ದಾರೆ.