Headlines

Breaking News Today Live: ವಾಟ್ಸಾಪ್ ಗ್ಲೋಬಲ್ ಹೆಡ್ ಆಗಿ ಕನ್ನಡಿಗರ ನೆಚ್ಚಿನ ‘ಕ್ರೆಡ್’ ಕುನಾಲ್ ಶಾ ನೇಮಕ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada News Live 23 June 2026 Karnataka Weather, Politics, Cinema, Sports Latest Updates in Kannada

ಭಾರತೀಯ ತಂತ್ರಜ್ಞಾನ ಲೋಕಕ್ಕೆ ಹೆಮ್ಮೆಯ ಸುದ್ದಿ ಸಿಕ್ಕಿದ್ದು,’ಕ್ರೆಡ್’ ಸಂಸ್ಥಾಪಕ ಕುನಾಲ್ ಶಾ ಈಗ ಜಾಗತಿಕ ಮೆಟಾ ಒಡೆತನದ ‘ವಾಟ್ಸಾಪ್’ನ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇತ್ತ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ನಟನೆಯ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಬಿಕಿನಿ ದೃಶ್ಯ ಸೇರಿದಂತೆ 18 ಕಟ್‌ಗಳನ್ನು ಸೂಚಿಸಿ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ. ಇನ್ನು ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದಿದ್ದರೂ, ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನು ದಿಢೀರ್ ಕೈಬಿಟ್ಟಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

Leave a Reply

Your email address will not be published. Required fields are marked *