ಮಿರಾಕಲ್ ಆದ ರಕ್ಷಿತಾ ಜರ್ನಿ; ಮೊದಲ ದಿನ ಎಲಿಮಿನೇಷನ್, ಈಗ ರನ್ನರ್ ಅಪ್
ರಕ್ಷಿತಾ ಶೆಟ್ಟಿ ಅವರು ಈ ಸೀಸನ್ನ ರನ್ನರ್ ಅಪ್ ಆಗಿದ್ದಾರೆ. ಅವರ ಜರ್ನಿ ಅನೇಕರಿಗೆ ಮಾದರಿ. ಅವರ ಪ್ರಯಾಣ ಮಿರಾಕಲ್ ಎನಿಸಿಕೊಂಡಿದೆ. ರಕ್ಷಿತಾ ಶೆಟ್ಟಿ ಅವರ ಆಟಕ್ಕೆ ಎಲ್ಲರೂ ಭೇಷ್ ಎಂದು ಹೇಳಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮೊದಲ ದಿನವೇ ಹೊರ ಹೋದರು! ಮನೆಯವರ ವೋಟಿಂಗ್ ಆಧಾರದ ಮೇಲೆ ಅವರನ್ನು ಹೊರಕ್ಕೆ ಕಳುಹಿಸಲಾಯಿತು. ಇದು ಅನೇಕರಿಗೆ ಶಾಕಿಂಗ್ ಎನಿಸಿತು. ಒಂದು ವಾರ ಬಿಟ್ಟು ಅವರು ದೊಡ್ಮನೆಗೆ ಮರಳಿದರು. ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯನ್ನು ಗೋಳುಹೊಯ್ದುಕೊಂಡರು. ಗೆಜ್ಜೆ…