Mark Movie: ಮೂರು ವಾರಗಳಲ್ಲಿ ‘ಮಾರ್ಕ್’ ಸಿನಿಮಾ ಗಳಿಸಿದ್ದೆಷ್ಟು? – Kannada News | Sudeep starrer Mark collects 51 crore rs in three weeks of its release
ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಯ್ತು. 2025 ರಲ್ಲಿ ಏಕೈಕ ಸುದೀಪ್ ಸಿನಿಮಾ ‘ಮಾರ್ಕ’. ಅದರ ಜೊತೆಗೆ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಹ ಬಿಡುಗಡೆ ಆಗಿತ್ತು. ಈ ಎರಡೂ ಸಿನಿಮಾಗಳ ಬಿಡುಗಡೆಗೆ ಕೆಲ ದಿನಗಳ ಮುಂಚೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಸಹ ತೆರೆಗೆ ಬಂದಿತ್ತು. ಇವೆಲ್ಲವುದರ ಜೊತೆಗೆ ‘ಮಾರ್ಕ್’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಸಹ ಎದುರಾಗಿತ್ತು. ಇಷ್ಟೆಲ್ಲ ಸ್ಪರ್ಧೆ, ಬೆದರಿಕೆಗಳ ಮಧ್ಯವೂ ‘ಮಾರ್ಕ್’…