Aries Horoscope: ಈ ದಶೆ ನಡೆಯುತ್ತಿದ್ದರೆ ನಿಮ್ಮ ದಿಕ್ಕೇ ಬದಲಾದಂತೆ… – Kannada News | Aries Horoscope April 2026: Planetary Shifts and Life Predictions
ಮೇಷ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳ ಗ್ರಹಗತಿಗಳ ಬದಲಾವಣೆಯಿಂದ ಯಾರಿಗೆ ಯಾವ ದಶೆ ಆಗಿಬರುತ್ತದೆ ಎನ್ನುವುದು ತಿಳಿಯಬಹುದು. ಭವಿಷ್ಯವನ್ನು ಗ್ರಹಗತಿಗಳ ಆಧಾರದ ಮೇಲೆ ವಿಶ್ಲೇಷಿಸಿದಾಗ, ಈ ತಿಂಗಳು ಮಿಶ್ರ ಫಲಗಳಿಂದ ಕೂಡಿದ್ದು, ಜೀವನದ ವಿವಿಧ ಆಯಾಮಗಳಲ್ಲಿ ಉತ್ತಮ, ಮಧ್ಯಮ ಹಾಗೂ ಅಧಮ ಫಲಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ಸೂರ್ಯ ಹಾಗು ಕುಜ ದಶೆಯವರಿಗೆ ಹೆಚ್ಚಿನ ಪ್ರಯೋಜನನವಾಗಲಿದೆ ಶುಭ ಫಲಗಳು: ಉದ್ಯೋಗ ಮತ್ತು ಸಾಮಾಜಿಕ ಗೌರವ ಪ್ರಾಪ್ತಿಯಾಗುವುದು. ಏಪ್ರಿಲ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಸಕಾರಾತ್ಮಕ…