ಕೆಂಪೇಗೌಡ ಏರ್ಪೋರ್ಟ್: ಹಳದಿ ಬೋರ್ಡ್ ಕ್ಯಾಬ್ ನಿಯಮ, ದಂಡ ಪರಿಷ್ಕರಣೆ, ಚಾಲಕರಿಗೆ ರಿಲೀಫ್ – Kannada News | BLR Airport Cab Rules: New Yellow Board Pickup Time and Fines Revised After Protests
ಬೆಂಗಳೂರು, ಡಿ.27: ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲಿ (Kempegowda Airport) ಹಳದಿ ಬೋರ್ಡ್ ಚಾಲಕರ ಪಿಕಪ್ ಸಮಯ ಹೆಚ್ಚಳ ಹಾಗೂ ದಂಡದ ನಿಯಮ ಜಾರಿಗೆ ಸಂಬಂಧಿಸಿದಂತೆ, ಹೊಸ ನಿಯಮ ಜಾರಿ ವಿರುದ್ದ ಚಾಲಕರು ಮಾಡಿದ್ದ ಪ್ರತಿಭಟನೆಗೆ ಮಣಿದ ಏರ್ಪೋಟ್ ಆಡಳಿತ ಮಂಡಳಿ ಇದೀಗ ಹೊಸ ದರ ಹಾಗೂ ನಿಯಮವನ್ನು ಜಾರಿ ಮಾಡಿದೆ. 10 ನಿಮಿಷದಿಂದ 15 ನಿಮಿಷಕ್ಕೆ ಹಳದಿ ಬೋರ್ಡ್ ಕ್ಯಾಬ್ಗಳ ಪಿಕಪ್ ಸಮಯ ಹೆಚ್ಚಳ ಮಾಡಿತ್ತು. ಟರ್ಮಿನಲ್ 1ರ P3 ಮತ್ತು P4 ನಲ್ಲಿ ಪಿಕಪ್…