5 ವಿವಾಹ, 12 ಪ್ರೇಮ ಸಂಬಂಧ; ಸಾಯುವಾಗ ಒಂಟಿಯಾದ ಬಾಲಿವುಡ್ ಖಳ ನಾಯಕ
ಬಾಲಿವುಡ್‌ನಲ್ಲಿ ಖಳನಾಯಕ ಪಾತ್ರಗಳಿಂದ ಸುದ್ದಿಯಲ್ಲಿರುವ ಅನೇಕ ನಟರಿದ್ದಾರೆ. ಅವರು ದೊಡ್ಡ ಪರದೆಯ ಮೇಲೆ ಪ್ರಬಲ ಪಾತ್ರ ಮಾಡಿ ಗಮನ ಸೆಳೆದದ್ದಾರೆ. ಅವರಲ್ಲಿ ಮಹೇಶ್ ಆನಂದ್ ಕೂಡ ಒಬ್ಬರು. ಐದು ಬಾರಿ ವಿವಾಹವಾದರು ಮತ್ತು 12 ಮಹಿಳೆಯರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ, ಯಾರೂ ಅವರೊಂದಿಗೆ ಇರಲಿಲ್ಲ. ಮಹೇಶ್ ಮೊದಲು ರೀನಾ ರಾಯ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವರು ಎರಡನೇ ಬಾರಿಗೆ ಬರ್ಖಾ ರಾಯ್ ಅವರನ್ನು ವಿವಾಹವಾದರು. ಅದರ…