Holi 2026: ಮೈಮೇಲೆ ಅಂಟಿದ ಹೋಳಿ ಬಣ್ಣವನ್ನು ತೆಗೆದು ಹಾಕಲು ಈ ಸಲಹೆಯನ್ನು ಪಾಲಿಸಿ – Kannada News | Holi 2026: Try these home remedies to easily remove holi color from skin and hair
ಹೋಳಿ (Holi) ಅಂದ್ರೆನೇ ಬಣ್ಣಗಳ ಹಬ್ಬ. ದೇಶಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಣ್ಣಗಳೊಂದಿಗೆ ಓಕುಳಿಯಾಡುವ ಮೂಲಕ ಜನ ಸಂಭ್ರಮ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಓಕುಳಿಯಾಡುವಾಗ ಎಷ್ಟು ಖುಷಿ ಇರುತ್ತೋ, ಮೈಗಂಟಿದ ಹೋಳಿ ಬಣ್ಣ ಆದಷ್ಟು ಬೇಗ ಹೋದ್ರೆ ಸಾಕು ಅನ್ನೋ ಟೆನ್ಷನ್ ಕೂಡ ಇದ್ದೇ ಇರುತ್ತದೆ. ಹೆಚ್ಚಿನವರು ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕಯುಕ್ತ ಬಣ್ಣಗಳನ್ನು ಉಪಯೋಗಿಸುವ ಕಾರಣ ಆ ಬಣ್ಣಗಳು ಮೈಯಿಂದ ಮಾಸುವುದೇ ಇಲ್ಲ. ಇದನ್ನು ಹೋಗಲಾಡಿಸಲು ಹಲವು ಸರ್ಕಸ್‌ಗಳನ್ನು ಮಾಡಬೇಕಾಗುತ್ತದೆ. ಹೀಗಿರುವಾಗ ಈ…