ಬಾತ್ರೂಮ್ ಟೈಲ್ಸ್ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್ ಈ ಟ್ರಿಕ್ಸ್ ಪಾಲಿಸಿ – Kannada News | Just follow these tricks to remove stains from bathroom tiles
ಸ್ನಾನಗೃಹವನ್ನು (bathroom) ಪ್ರತಿನಿತ್ಯ ಬಳಸುವ ಕಾರಣ ಅದರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯವಾಗಿದೆ. ಆದ್ದರಿಂದ ಹೆಚ್ಚಿನವರು ಪ್ರತಿನಿತ್ಯ ಬಾತ್ರೂಮ್ ಕ್ಲೀನ್ ಮಾಡುತ್ತಾರೆ. ಹೀಗೆ ಎಷ್ಟೇ ಕ್ಲೀನ್ ಮಾಡಿದರೂ ಸಹ ಟೈಲ್ಸ್ ಮೇಲಿನ ಕಲೆಗಳು ಹಾಗೆಯೇ ಉಳಿದುಬಿಡುತ್ತವೆ. ವಿಶೇಷವಾಗಿ ಬಿಳಿ ಮತ್ತು ತಿಳಿ ಬಣ್ಣದ ಟೈಲ್ಸ್ ಅಂಚುಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ, ಇದರಿಂದಾಗಿ ಇಡೀ ಸ್ನಾನಗೃಹವು ಕೊಳಕಾಗಿ ಕಾಣುತ್ತದೆ. ಈ ಕಲೆಗಳನ್ನು ತೆಗೆದು ಹಾಕಲು ದುಬಾರಿ ಕ್ಲೀನರ್ಗಳನ್ನು ಬಳಸುವ ಅವಶ್ಯಕತೆಯೇ ಇಲ್ಲ. ಈ ಕೆಲವೊಂದು ಮನೆಮದ್ದುಗಳ…