ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಈ ಸಂಕೇತಗಳು ಕಾಣಿಸಿಕೊಳ್ಳುತ್ತವೆ; ಈ ಬಗ್ಗೆ ಇರಲಿ ಎಚ್ಚರ – Kannada News | If these signs appear, the pressure cooker may explode, be aware of this
ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್ ಮಾಡುವವರೆಗೆ ಹೆಚ್ಚಿನ ಅಡುಗೆಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿಯೇ (pressure cooker) ಮಾಡಲಾಗುತ್ತದೆ. ಹೀಗೆ ಅಡುಗೆಗೆ ಕುಕ್ಕರ್ ಬಳಸುವುದರಿಂದ ಅಡುಗೆ ಬೇಗ ತಯಾರಾಗುವುದು ಮಾತ್ರವಲ್ಲದೆ ನಮ್ಮ ಸಮಯ ಮತ್ತು ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಈ ಕುಕ್ಕರ್‌ನಿಂದ ಎಷ್ಟು ಉಪಯೋಗವಿದೆಯೋ ಅದೇ ರೀತಿ ಅದನ್ನು ಸರಿಯಾದ ರೀತಿ ಬಳಸದಿದ್ದರೇ, ಅಪಾಯವೂ ಕೂಡ ಎದುರಾಗುತ್ತದೆ. ಹೌದು ಕೆಲವೊಂದು ಬಾರಿ ಅಡುಗೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಕ್ಕರ್ ಸ್ಫೋಟಗೊಳ್ಳುತ್ತದೆ. ಜೊತೆಗೆ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಕೆಲವು ಸೂಚನೆಗಳನ್ನು ನೀಡುತ್ತದೆ….