ನಟಿ ರುಕ್ಮಿಣಿ ವಸಂತ್ ಮಾರ್ಫ್ ವಿಡಿಯೋ ಹಂಚಿಕೊಂಡವರು ಸಿಕ್ಕಿ ಬೀಳೋದು ಬಹುತೇಕ ಖಚಿತ – Kannada News
ನಟಿ ರುಕ್ಮಿಣಿ ವಸಂತ್ ಅವರಿಗೆ (Rukmini Vasanth) ಇತ್ತೀಚೆಗೆ ಮುಜುಗರ ಆಗುವ ಘಟನೆ ನಡೆದಿತ್ತು.ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ರುಕ್ಮಿಣಿ ವಸಂತ್ ವಿಡಿಯೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಲಾಗಿತ್ತು. ಈ ಬಗ್ಗೆ ನಟಿ ರುಕ್ಮಿಣಿ ವಸಂತ್ ಅವರು ದೂರು ನೀಡಿದ್ದರು. ಈ ಬೆನ್ನಲ್ಲೇ ಸಿಸಿಬಿ ಸೈಬರ್ ಪೊಲೀಸರು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕಿಡಿಗೇಡಿಗಳು ಸಿಕ್ಕಿ ಬೀಳೋದು ಬಹುತೇಕ ಖಚಿತವಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಸೈಬರ್ ಪೊಲೀಸರು, ಅಶ್ಲೀಲ ವಿಡಿಯೋ ಅಪ್‌ಲೋಡ್ ಆಗಿರುವ ಮೆಟಾ (ಫೇಸ್ಬುಕ್, ಇನ್ಸ್ಟಾ) ಎಕ್ಸ್…