Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 3,950 ರೂ ಕುಸಿತ; ಬೆಳ್ಳಿಯೂ ಭರ್ಜರಿ ಇಳಿಕೆ – Kannada News
ನವದೆಹಲಿ, ಜೂನ್ 10: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಭರ್ಜರಿಯಾಗಿ ಕುಸಿತ ಕಂಡಿವೆ. ಚಿನ್ನದ ಬೆಲೆ ಒಂದು ಗ್ರಾಮ್ಗೆ ಬರೋಬ್ಬರಿ 395 ರೂನಿಂದ 450 ರೂಗಳವರೆಗೆ ಇಳಿಕೆಯಾಗಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ (Gold Rates) 14,000 ರೂ ಗಡಿಯೊಳಗೆ ಬಂದರೆ, ಅಪರಂಜಿ ಚಿನ್ನದ ಬೆಲೆ 15,000 ರೂಗಿಂತ ಕೆಳಗೆ ಇಳಿದಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬಂಗಾರದ ದರ ತಗ್ಗಿದೆ. ಹಳದಿ ಲೋಹದಂತೆ ಬಿಳಿ ಲೋಹವಾದ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್ಗೆ…