ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಮುಂದುವರಿದ ಭಾರತದ ಪ್ರಾಬಲ್ಯ: ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್! – Kannada News
ಅಹಮದಾಬಾದ್, (ಜೂನ್ 7): ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ (World Yoga Championship) ಭಾರತ (India) ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮಾಜಿ ಮಿಸ್ ಗುಜರಾತ್ ಸೂಪರ್ ಮಾಡೆಲ್ ವಿಜೇತೆ ಹೀನಾ ರಾಜಗೋರ್ (Heena Rajgor) ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದಿದ್ದಾರೆ. ಇಕೆಎ (EKA) ಅರೆನಾದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತವು 40 ಚಿನ್ನ, 8 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 50 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮುಖ್ಯಾಂಶಗಳು ಅಹಮದಾಬಾದ್ ನ…