ಇನ್ಸ್ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್ – Kannada News | Meta brings new features in Instagram and Threads to give users more control on the feed
ನವದೆಹಲಿ, ಜೂನ್ 19: ಮೆಟಾ ಕಂಪನಿಯು ತನ್ನ ಇನ್ಸ್ಟಾಗ್ರಾಮ್ (Instagram) ಮತ್ತು ಥ್ರೆಡ್ಸ್ ಆಪ್ಗಳಲ್ಲಿ (Threads app) ಬಳಕೆದಾರರಿಗೆ ತಮ್ಮ ಫೀಡ್ಗಳನ್ನು ನಿಯಂತ್ರಿಸಲು ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದರಿಂದ ನೀವು ಇನ್ಸ್ಟಾ ಸ್ಕ್ರೋಲ್ ಮಾಡುವಾಗ ನೀವು ಆಯ್ದುಕೊಂಡ ರೀತಿಯ ಕಂಟೆಂಟ್ಗಳೇ ಬರುತ್ತಿರುತ್ತವೆ. ಥ್ರೆಡ್ಸ್ನಲ್ಲಿ “ಯುವರ್ ಆಲ್ಗೋ”: ಥ್ರೆಡ್ಸ್ ಆಪ್ನಲ್ಲಿ ಯುವರ್ ಆಲ್ಗೋ (Your Algo) ಮೂಲಕ ಬಳಕೆದಾರರು ತಮಗೆ ಯಾವ ವಿಷಯಗಳು ಹೆಚ್ಚು ಬೇಕು ಅಥವಾ ಬೇಡ ಎಂಬುದನ್ನು ಖಾಸಗಿಯಾಗಿ ವಿನಂತಿಸಬಹುದು….