ಕೋಲ್ಕತ್ತಾದ ಕಾಲೇಜಿನಲ್ಲೊಂದು ಬೆಡ್ ರೂಮ್, ಗೆದ್ದಲು ತಿಂದಿರುವ 1 ಕೋಟಿ ರೂ. ನಗದು, ರಿವಾಲ್ವರ್, ಕಾಂಡೋಮ್ ಪತ್ತೆ – Kannada News
ಕೋಲ್ಕತ್ತಾ, ಜೂನ್ 03: ಕೋಲ್ಕತ್ತಾ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕಾಲೇಜು(College)ಗಳಲ್ಲಿ ಒಂದಾದ ಸುರೇಂದ್ರನಾಥ್ ಕಾಲೇಜಿನಲ್ಲಿ ಬೆಡ್ ರೂಮ್ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲದೆ ಆ ರೂಮಿನಲ್ಲಿ ಎರಡು ಚೀಲಗಳಲ್ಲಿ ಗೆದ್ದಲು ತಿಂದಿರುವ 1 ಕೋಟಿ ರೂ. ನಗದು, ರಿವಾಲ್ವರ್ ಹಾಗೂ ಕಾಂಡೋಮ್ಗಳು ಪತ್ತೆಯಾಗಿವೆ. ಮೇ 4 ರ ಚುನಾವಣಾ ಫಲಿತಾಂಶಗಳ ನಂತರ ವಿದ್ಯಾರ್ಥಿ ಸಂಘದ ಕೊಠಡಿಗೆ ಸಂಪೂರ್ಣವಾಗಿ ಬೀಗ ಹಾಕಲಾಗಿತ್ತು. ಮಳೆಗಾಲದ ಮುನ್ನ ಡೆಂಗ್ಯೂ ತಡೆಗಟ್ಟುವಿಕೆಗಾಗಿ ಪುರಸಭೆಯ ಆರೋಗ್ಯ ತಂಡವು ಕಾಲೇಜಿಗೆ ಭೇಟಿ ನೀಡಿದಾಗ,…