ಆರ್‌ಸಿಬಿ ಪಾಲಿಗೆ ‘ಲಕ್ಕಿ ಚಾರ್ಮ್’ ಆದ ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾದ ಬಳಿಕ ಅನುಷ್ಕಾ ಆರ್‌ಸಿಬಿ ಪಂದ್ಯಗಳಿಗೆ ಸದಾ ಹಾಜರಿರುತ್ತಿದ್ದರು. ಆದರೆ ಅಂದು ಕೊಹ್ಲಿ ವಿಫಲರಾದಾಗಲೆಲ್ಲಾ ಕೆಲವರು ಅನುಷ್ಕಾ ಅವರೇ ಅಶುಭ ಎಂದು ದೂಷಿಸಿದ್ದರು. ಇಂದು ಆರ್‌ಸಿಬಿ ಸತತ ಎರಡನೇ ಟ್ರೋಫಿ ಗೆಲ್ಲುತ್ತಿದ್ದಂತೆ ಅವರನ್ನು ಲಕ್ಕಿ ಚಾರ್ಮ್ ಎಂದು ಕರೆಯಲಾಗುತ್ತಿದೆ. ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯ ಒನ್‌ಸೈಡೆಡ್ ಆಯಿತು. ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡವನ್ನು ಆರ್‌ಸಿಬಿ ಮಣಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ…