ಬೆಂಗಳೂರಿನ ಐಐಎಂ ಕ್ಯಾಂಪಸ್ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್ಗಳು ಆಫರ್; ಟಾಟಾ ಟ್ರಸ್ಟ್ಸ್ನಿಂದ ಅನುದಾನ – Kannada News | IIM Bangalore starts new undergraduate college backed by Tata Trusts
ಬೆಂಗಳೂರಿನ ಐಐಎಂImage Credit source: Vasuki Rao via Getty Images ಬೆಂಗಳೂರು, ಜೂನ್ 17: ಬೆಂಗಳೂರಿನ ಪ್ರತಿಷ್ಠಿತ ಐಐಎಂ ಬೆಂಗಳೂರು (IIM Bangalore – IIMB) ಸಂಸ್ಥೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪದವಿ (Undergraduate) ಶಿಕ್ಷಣ ವಿಭಾಗಕ್ಕೆ ಕಾಲಿಡುತ್ತಿದೆ. ಟಾಟಾ ಟ್ರಸ್ಟ್ಸ್ (Tata Trusts) ಬೆಂಬಲದೊಂದಿಗೆ ಐಐಎಂ ಕಾಂಪಸ್‌ನಲ್ಲಿ ಹೊಸ ಪದವಿ ಕಾಲೇಜನ್ನು ಆರಂಭಿಸಲಾಗುತ್ತಿದ್ದು, 2026ರ ಆಗಸ್ಟ್ ತಿಂಗಳಿಂದ ಮೊದಲ ವಸತಿ ಸಹಿತ ಬಿಎಸ್‌ಸಿ (B.Sc.) ಬ್ಯಾಚ್ ಪ್ರಾರಂಭವಾಗಲಿದೆ. ಇದುವರೆಗೆ ಕೇವಲ ಎಂಬಿಎ (MBA),…