Headlines

nagaraj11081993

ವಿಶ್ವಸಂಸ್ಥೆಯಲ್ಲಿ ಭಾರತದ ಘರ್ಜನೆ: ಭಯೋತ್ಪಾದನೆ ಹರಡುವ ಪಾಕಿಸ್ತಾನಕ್ಕೆ ಹನಿ ನೀರೂ ಸಿಗಲ್ಲ, ಸಿಂಧೂ ಒಪ್ಪಂದ ಇನ್ಮುಂದೆ ನಿಷ್ಪ್ರಯೋಜಕ – Kannada News | India Roars at UN: Pakistan’s Terrorism Means No Indus Waters Treaty Benefits

ಜೆನಿವಾ, ಜೂನ್ 19: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಅಧಿವೇಶನದಲ್ಲಿ ಭಾರತವು ಪಾಕಿಸ್ತಾನ(Pakistan)ಕ್ಕೆ ನಡುಕ ಹುಟ್ಟಿಸುವಂತಹ ರಾಜತಾಂತ್ರಿಕ ಪೆಟ್ಟು ನೀಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನ ಭಾರತೀಯರು ಮೃತಪಟ್ಟ ನಂತರ, ಭಾರತವು 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಲು ಬಂದ ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಉತ್ತರಿಸಿರುವ ಭಾರತದ ಪ್ರಥಮ ಕಾರ್ಯದರ್ಶಿ ಅನುಪಮಾ ಸಿಂಗ್, ಒಂದೆಡೆ ಗಡಿಯಾಚೆಗೆ ಭಯೋತ್ಪಾದನೆಯನ್ನು ಹರಡುತ್ತಾ, ಇನ್ನೊಂದೆಡೆ ನೀರು ಹಂಚಿಕೆ ಒಪ್ಪಂದದಿಂದ…

Read More

‘ಕಾಕ್​​ಟೇಲ್ 2’ ಚಿತ್ರದಲ್ಲಿ ರಶ್ಮಿಕಾ ಮೂಲೆಗುಂಪು​; ಹಿಂದಿ ಉಚ್ಚಾರಣೆ ಬಗ್ಗೆಯೂ ಟೀಕೆ – Kannada News | Cocktail 2 Review: Taran Adarsh on Rashmika Mandanna’s Hindi Dialogue; Kriti Shahid Shine

ಬಾಲಿವುಡ್‌ನ ಬಹುನಿರೀಕ್ಷಿತ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ ‘ಕಾಕ್‌ಟೇಲ್ 2’ (Cocktail 2) ಇಂದು (ಜೂನ್ 19, 2026) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಚಿತ್ರದಲ್ಲಿ ನಟಿಸಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಪರ್ಫಾಮೆನ್ಸ್ ಬಗ್ಗೆ ಬಾಲಿವುಡ್‌ನ ಖ್ಯಾತ ಟ್ರೇಡ್ ಅನಾಲಿಟಿಕ್ಸ್ ತರಣ್ ಆದರ್ಶ್ ನೀಡಿರುವ ಕಾಮೆಂಟ್ ಈಗ ಚರ್ಚೆಗೆ…

Read More

Rahul Gandhi Birthday: 56ನೇ ವರ್ಷಕ್ಕೆ ಕಾಲಿಟ್ಟ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಶುಭಾಶಯ – Kannada News | Rahul Gandhi’s 56th Birthday: Modi Wishes and LoP Journey Highlights

ಮೋದಿ, ರಾಹುಲ್ ಗಾಂಧಿ Image Credit source: IB Times India ನವದೆಹಲಿ, ಜೂನ್ 19: ಲೋಕಸಭೆ  ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಇಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಸಂದೇಶ ಪೋಸ್ಟ್ ಮಾಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು…

Read More

IRCTC Bharat Gaurav: ಒಂದೇ ಪ್ರವಾಸದಲ್ಲಿ ಕಾಶಿ, ಅಯೋಧ್ಯೆ, ಗಯಾ ದರ್ಶನ; ಇಲ್ಲಿದೆ ಸಂಪೂರ್ಣ ಪ್ಯಾಕೇಜ್ ವಿವರ – Kannada News | Kashi Ayodhya Gaya Tour: IRCTC Bharat Gaurav Pilgrimage Package with Discount

ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕು, ಕಾಶಿ ವಿಶ್ವನಾಥನ ದರ್ಶನ ಪಡೆದು ಅಯೋಧ್ಯೆಯ ರಾಮಲಲ್ಲಾನ ಕಣ್ಣುಂಬಿಕೊಳ್ಳಬೇಕು ಎಂಬುದು ಕೋಟ್ಯಂತರ ಭಕ್ತರ ಕನಸು. ಈಗ ಈ ಕನಸನ್ನು ನನಸು ಮಾಡಲು ಐಆರ್‌ಸಿಟಿಸಿ (IRCTC) ಸುವರ್ಣ ಅವಕಾಶವೊಂದನ್ನು ತಂದಿದೆ. ‘ಭಾರತ್ ಗೌರವ್ ಪ್ರವಾಸಿ ರೈಲು’ ಯೋಜನೆ ಅಡಿಯಲ್ಲಿ ಉತ್ತರ ಭಾರತದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳನ್ನು ಒಳಗೊಂಡ ವಿಶೇಷ ತೀರ್ಥಯಾತ್ರೆ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಒಂದೇ ಪ್ರವಾಸದಲ್ಲಿ ಕಾಶಿ, ಅಯೋಧ್ಯೆ, ಗಯಾ, ಬೋಧಗಯಾ ಮತ್ತು ಪ್ರಯಾಗರಾಜ್‌ನಂತಹ ಪವಿತ್ರ ಸ್ಥಳಗಳ ದಿವ್ಯ…

Read More

ತಾಯಿ ಇಲ್ಲದ ಮಗುವಿಗೆ ದಿನವೂ ಜಡೆ ಹೆಣೆದು ಅಮ್ಮನಾದ ಬಸ್ ಚಾಲಕಿ – Kannada News | Heartwarming Story: Bus Driver Braids Hair, Fills Mother’s Void for Girl

ನ್ಯೂಯಾರ್ಕ್​, ಜೂನ್ 19: ಎರಡು ವರ್ಷಗಳ ಹಿಂದೆ ಅಪರೂಪದ ಕಾಯಿಲೆಯಿಂದ ತಾಯಿಯನ್ನು ಕಳೆದುಕೊಂಡ 11 ವರ್ಷದ ಬಾಲಕಿ ಇಸಾಬೆಲ್ಲಾ ಪಿಯರಿ, ಪ್ರತಿ ದಿನ ಆಕೆಯೇ ಹೇಗೋ ಕಷ್ಟಪಟ್ಟು ಶಾಲೆ(School)ಗೆ ಹೋಗಲು ತಯಾರಾಗುತ್ತಿದ್ದಳು. ಆಕೆಯ ತಂದೆ ಫಿಲಿಪ್ ಪಿಯರಿ ಬೆಳಗ್ಗೆಯೇ ಕೆಲಸಕ್ಕೆ ಹೋಗಬೇಕಿದ್ದರಿಂದ ಮಗಳನ್ನು ತಾನೊಬ್ಬನೇ ಸಾಕುವುದು ಕಷ್ಟವಾಗಿತ್ತು. ಮಗಳ ಕೂದಲನ್ನು ಹೇಗೆ ಬಾಚಬೇಕೆಂದು ಕೂಡ ಗೊತ್ತಿರಲಿಲ್ಲ ಇನ್ನು ಜಡೆ ಹೆಣೆಯುವುದು ದೂರದ ಮಾತು. ಗೊಂದಲದಲ್ಲಿದ್ದ ತಂದೆ ಮಗಳ ಕೂದಲನ್ನು ತೀರ ಚಿಕ್ಕದಾಗಿ ಕತ್ತರಿಸಿದ್ದರು. ಆದರೆ ಹಠ ಮಾಡಿದ್ದ…

Read More

Shubh Labh on Main Door: ಮನೆಯ ಮುಖ್ಯ ದ್ವಾರದಲ್ಲಿ ‘ಶುಭ-ಲಾಭ’ ಬರೆಯುವುದರ ಹಿಂದಿನ ಅಸಲಿ ರಹಸ್ಯ ಮತ್ತು ಮಹತ್ವ! – Kannada News | Shubh Labh on Main Door: Meaning, Vastu Benefits and Ganesha Connection Explained

ಮನೆಯ ಮುಖ್ಯ ದ್ವಾರದಲ್ಲಿ ‘ಶುಭ-ಲಾಭ’Image Credit source: Pinterest ಸನಾತನ ಧರ್ಮದಲ್ಲಿ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ಆಳವಾದ ವೈಜ್ಞಾನಿಕ ಅಥವಾ ಆಧ್ಯಾತ್ಮಿಕ ಹಿನ್ನೆಲೆ ಇರುತ್ತದೆ. ಅದೇ ರೀತಿ, ಭಾರತೀಯ ಮನೆಗಳ ಮುಖ್ಯ ದ್ವಾರದಲ್ಲಿ ‘ಶುಭ’ ಮತ್ತು ‘ಲಾಭ’ (Shubh-Labh) ಎಂದು ಬರೆದಿರುವುದನ್ನು ಕಾಣಬಹುದು. ಇದು ಕೇವಲ ಬಾಗಿಲಿನ ಅಂದವನ್ನು ಹೆಚ್ಚಿಸುವ ಅಲಂಕಾರಿಕ ಪದಗಳಲ್ಲ. ಬದಲಿಗೆ, ಮನೆಯೊಳಗೆ ಧನಾತ್ಮಕ ಶಕ್ತಿ, ಸುಖ ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಪವಿತ್ರ ಸಂಕೇತಗಳಾಗಿವೆ. ಇವುಗಳನ್ನು ಬರೆಯುವುದರಿಂದ ಕುಟುಂಬಕ್ಕೆ ಸಿಗುವ ದೈವಿಕ ಲಾಭಗಳು…

Read More

Times Square Shooting: ಅಮೆರಿಕದ ಟೈಮ್ಸ್​ ಸ್ಕ್ವೇರ್​ನಲ್ಲಿ ಗುಂಡಿನ ದಾಳಿ – Kannada News | Times Square Shooting: NYC Gun Violence Sparks Fear Amidst NBA Celebrations

ಗುಂಡಿನ ದಾಳಿ Image Credit source: X Account-World in last 24 hrs ನ್ಯೂಯಾರ್ಕ್​, ಜೂನ್ 19: ಅಮೆರಿಕದ ಅತ್ಯಂತ ಜನನಿಬಿಡ ಸ್ಥಳವಾದ ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಗುಂಡಿನ  ದಾಳಿ(Firing) ನಡೆದಿದ್ದು, ಇಡೀ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಂಕಿತ ಬಂದೂಕುಧಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA) ಚಾಂಪಿಯನ್‌ಶಿಪ್‌ನಲ್ಲಿ ‘ನ್ಯೂಯಾರ್ಕ್ ನಿಕ್ಸ್’ ತಂಡ ಐತಿಹಾಸಿಕ ಜಯಗಳಿಸಿತ್ತು. ಇದನ್ನು ಆಚರಿಸಲು ಲೋವರ್ ಮ್ಯಾನ್‌ಹ್ಯಾಟನ್‌ನ ಬೀದಿಗಳಲ್ಲಿ ಸಾವಿರಾರು ಜನರು…

Read More

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲು: ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ – Kannada News | MLC Election Defeat: HD Kumaraswamy Reacts to JDS Cross Voting, Refuses to Comment on GT Devegowda

ಬೆಂಗಳೂರು, ಜೂನ್ 19: ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿನ ನಂತರ ಕೇಂದ್ರ ಸಚಿವ ಹೆಚ್​ಡಿ ಮಾರಸ್ವಾಮಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಡ್ಡ ಮತದಾನ ನಡೆಯುತ್ತದೆ ಎಂಬುದು ತಮಗೆ ಮೊದಲೇ ತಿಳಿದಿತ್ತು ಎಂದು ಅವರು ತಿಳಿಸಿದ್ದಾರೆ. ಅತಿಯಾದ ನಂಬಿಕೆ ಆಘಾತವನ್ನು ತಂದಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಭವಿಷ್ಯದ ಕುರಿತು ಮಾತನಾಡಿದ ಕುಮಾರಸ್ವಾಮಿ, ಇನ್ನು ಮುಂದೆ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿರ್ಧಾರ ಮಾಡಿರುವುದಾಗಿ ಘೋಷಿಸಿದರು. ಯಾವುದೇ ನಿರ್ದಿಷ್ಟ ವ್ಯಕ್ತಿಯ…

Read More

ನೈಜರ್​ನ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಗುಂಡಿನ ದಾಳಿ, 13 ಮಂದಿ ಸಾವು – Kannada News | Niger Airport Attack: 13 Dead in Al Qaeda Claimed Niamey Violence

ನೈಜರ್, ಜೂನ್ 19: ಪಶ್ಚಿಮ ಆಫ್ರಿಕಾದ ನೈಜರ್​ನ ನಿಯಾಮಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ(Firing) ನಡೆದಿದ್ದು, ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಇಪ್ಪತ್ತೆರಡು ಶಸ್ತ್ರಸಜ್ಜಿತ ದಾಳಿಕೋರರು ಸಹ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 20 ಶಂಕಿತರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ ಖೈದಾ ಉಗ್ರ ಗುಂಪು ನೈಜರ್ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣ ಮತ್ತು ಮಿಲಿಟರಿ ವಾಯುನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಗುರುವಾರ ನಿಯಾಮಿಯಲ್ಲಿ ಬೆಳಗ್ಗೆ 6 ಗಂಟೆಗೆ ಗುಂಡಿನ…

Read More

ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್​ಸಿಎಲ್! – Kannada News | Bengaluru Metro Red Line: BMRCL Drops One Underground Station to Cut Costs by Rs 2,920 Crore for Central Approval

ರೆಡ್ ಲೈನ್ ಮೆಟ್ರೋ ಮಾರ್ಗImage Credit source: tv9 ಬೆಂಗಳೂರು, ಜೂನ್ 19: ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಲಿರುವ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ‘ರೆಡ್ ಲೈನ್’ (Red Line Metro) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಳ್ಳಲು ಬಿಎಂಆರ್‌ಸಿಎಲ್ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯ (DPR) ಅಂದಾಜು ವೆಚ್ಚ ಅತಿ ಹೆಚ್ಚಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ಆಕ್ಷೇಪ…

Read More