Padma Awards 2026: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸದ ರೋಹಿತ್ ಶರ್ಮಾ..! ಕಾರಣವೇನು? – Kannada News | Padma Shri for Rohit Sharma: The Real Reason Behind His Ceremony Skip
2026 ರ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು ಅಂದರೆ ಜನವರಿ 25 ರಂದು ಕೇಂದ್ರ ಸರ್ಕಾರ 131 ಪದ್ಮ ಪ್ರಶಸ್ತಿ (Padma Awards 2026) ಪುರಸ್ಕೃತರ ಹೆಸರುಗಳನ್ನು ಘೋಷಿಸಿತ್ತು. ಈ ಪೈಕಿ 66 ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 25 ರಂದು ಪ್ರಶಸ್ತಿ ಪ್ರದಾನ ಮಾಡಿದರು. ಪಟ್ಟಿಯಲ್ಲಿ ಕೆಲವು ಅನುಭವಿ ಕ್ರೀಡಾಪಟುಗಳ ಹೆಸರೂ ಸೇರಿತ್ತು. ಅದರಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಅವರ ಹೆಸರಿತ್ತು. ಆದರೆ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲಿಯೂ ಕಾಣಿಸಲಿಲ್ಲ….