‘ಸೈನಿಕ 2’: ಚಿತ್ರರಂಗಕ್ಕೆ ಕಾಲಿಡಲಿರುವ ಸಿಪಿ ಯೋಗೇಶ್ವರ್ ಪುತ್ರ – Kannada News | MLA CP Yogeshwar bringing his son Dhyan to Kannada movie industry
ಸಿಪಿ ಯೋಗೇಶ್ವರ್ (CP Yogeshwar), ನಟನಾಗಿ ಯಶಸ್ಸು ಗಳಿಸಿ, ಬಳಿಕ ರಾಜಕಾರಣಿಯಾಗಿ ಅಲ್ಲಿಯೂ ಯಶಸ್ಸು ಗಳಿಸಿದವರು. ಇದೀಗ ಅವರು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರೂ ಸಹ ರಾಜಕಾರಣದತ್ತ ತಿರುಗುತ್ತಾರೆ. ಮಕ್ಕಳನ್ನು ರಾಜಕಾರಣಕ್ಕೆ ತರುವ ಮುನ್ನ ಸಿನಿಮಾ ರಂಗದಲ್ಲಿ ಜನಪ್ರಿಯತೆ ಸಿಗುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯ ಮಾಡೆಲ್ ಆಗಿಬಿಟ್ಟಿದೆ. ಅದರಂತೆ ಈಗ ಸಿಪಿ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾ…