ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಲನ್ ಈ ನಟ – Kannada News | Prashanth Neel said Jr NTR is the most costliest villain in Indian Cinema history
ಸಿನಿಮಾ (Cinema) ಯಾವಾಗಲೂ ನಾಯಕ ಪ್ರಧಾನ. ನಾಯಕನ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಧಾನ್ಯತೆ ಸಿಗುವುದು ತೀರಾ ವಿರಳ. ಇದೇ ಕಾರಣಕ್ಕೆ ನಾಯಕ ನಟರಿಗೆ ಭಾರಿ ದೊಡ್ಡ ಸಂಭಾವನೆ. ಕೆಲವು ಸ್ಟಾರ್ ನಟರ ಸಂಭಾವನೆ ಇಡೀ ಸಿನಿಮಾದ ಬಜೆಟ್ನ 60 ರಿಂದ 70% ಇರುತ್ತದೆ. ಕೆಲವೊಮ್ಮೆ ಇನ್ನೂ ಹೆಚ್ಚು. ಇತ್ತೀಚೆಗೆ ವಿಲನ್ಗಳನ್ನು ಸ್ಟೈಲಿಷ್ ಆಗಿ ತೋರಿಸುವುದು, ಖ್ಯಾತ ನಟರನ್ನು ವಿಲನ್ಗಳಾಗಿ ಹಾಕಿಕೊಳ್ಳುವ ಪದ್ಧತಿ ಹೆಚ್ಚಾಗಿದೆ. ಆದರೂ ವಿಲನ್ಗಳು ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಉದಾಹರಣೆ ಇಲ್ಲ. ಆದರೆ ಇದೀಗ…