Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ – Kannada News | Mani Shankar Aiyar Predicts Another Term for Pinarayi Vijayan in Kerala
ತಿರುವನಂತಪುರಂ, ಫೆಬ್ರವರಿ 16: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ ನುಡಿದಿದ್ದಾರೆ. ಇವರ ಹೇಳಿಕೆ ಕಾಂಗ್ರೆಸ್ನಲ್ಲೇ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ರಾಹುಲ್ ಗಾಂಧಿಗೆ ನಾನು ಕಾಂಗ್ರೆಸ್ ಸದಸ್ಯ ಎಂಬುದು ಮರೆತು ಹೋದಂತಿದೆ. ನಾನು ಗಾಂಧಿವಾದಿ ಹೌದು, ನೆಹರು, ರಾಜೀವ್ ಗಾಂಧಿ ಹಾದಿಯನ್ನು ಅನುಸರಿಸುತ್ತೇನೆ ಆದರೆ ರಾಹುಲ್ ಗಾಂಧಿಯನ್ನಲ್ಲ ಎಂದು ಹೇಳಿದ್ದು, ಕಾಂಗ್ರೆಸ್ ಒಳಗೆ ಈ ಹೇಳಿಕೆ ಸಂಚಲನ ಮೂಡಿಸಿದೆ. ಮೇ 2026…