ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ – Kannada News | China’s dark factories, where no humans work, production happens non stop, here is the future
ಡಾರ್ಕ್ ಫ್ಯಾಕ್ಟರಿImage Credit source: AI/Mediaforge/TV9 ಒಂದು ಕಾರ್ಖಾನೆ. ಲೈಟ್ ಇಲ್ಲ, ಮನುಷ್ಯರ ಸುಳಿವೇ ಇಲ್ಲ ಎಂದರೆ ಅದ್ಯಾವುದೋ ಪಾಳುಬಿದ್ದ ಹಾಂಟೆಡ್ ಪ್ಲೇಸ್ ಎಂದು ನೀವು ಭಾವಿಸಬಹುದು. ಆದರೆ, ಇದರಲ್ಲಿ ಮನುಷ್ಯರ ಬದಲು ರೋಬೋಗಳಿದ್ದರೆ? ಹಾಲಿವುಡ್ನ ಸ್ಕೈಫೈ ಸಿನಿಮಾಗಳನ್ನು ನೋಡುವವರ ಕಲ್ಪನೆಗಳಿಗೂ ಮೀರಿದಂತಹ ದೃಶ್ಯಗಳನ್ನು ಈ ಕಾರ್ಖಾನೆಯಲ್ಲಿ ಕಾಣಬಹುದು. ಅದುವೇ ಚೀನಾದ ಡಾರ್ಕ್ ಫ್ಯಾಕ್ಟರಿ. ಒಂದಲ್ಲ, ಎರಡಲ್ಲ, ಇಂಥ ಹಲವು ಡಾರ್ಕ್ ಫ್ಯಾಕ್ಟರಿಗಳು ಚೀನಾದಲ್ಲಿವೆ. ಚೀನಾದ ತಂತ್ರಜ್ಞಾನ ಕ್ರಾಂತಿಯ ಅತ್ಯಂತ ರೋಮಾಂಚಕ ಮತ್ತು ಆಘಾತಕಾರಿ ಮುಖವೇ ಈ…